ಥಾಟಗಳು
ಹಿಂದುಸ್ತಾನಿ ಸಂಗಿತದಲ್ಲಿ ಮುಖ್ಯವಾಗಿ ೧೦ ಹತ್ತು ಥಾಟಗಳಿವೆ. ಈ ಥಾಟ್ಗಳನ್ನು ಆಧರಿಸಿ ವಿದ್ವಾಂಸರು ರಾಗಗಳನ್ನು ಹಾಡುತ್ತಾರೆ. ಅವುಗಳ ವಿವರಣೆ ಈ ಕೆಳಗಿನಂತೆ ಇದೆ:=
ಕ್ರ. ಸಂಖ್ಯೆ ಥಾಟಗಳ ಹೆಸರುಗಳು
೧. ಬಿಲಾವಲ್
೨. ಕಾಫಿ
೩. ಕಲ್ಯಾಣಿ
೪. ಖಮಾಜ
೫. ಅಸಾವರಿ
೬. ಭೈರವಿ
೭. ಭೈರವ
೮. ಮಾರ್ವಾ
೯. ಪೂರ್ವಿ
೧೦. ತೋಡಿ
No comments:
Post a Comment